ದೇಶದ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೇರಿ ಇದೀಗ ಆಹಾರ ಸುರಕ್ಷತಾ ನಿಯಂತ್ರಕ ಸಂಸ್ಥೆಯ ಕ್ರಮದಿಂದ ಸುದ್ದಿಯಾಗಿದೆ. ಇಂದು ಭಾರತದ ಮನೆಮನೆಗಳಲ್ಲಿ ಪರಿಚಿತವಾಗಿರುವ ಬಿಸ್ಲೇರಿ ಬ್ರ್ಯಾಂಡ್ 1965ರಲ್ಲಿ ಭಾರತಕ್ಕೆ ಪ್ರವೇಶಿಸಿತು. ಬಿಸ್ಲೇರಿ ಹುಟ್ಟಿದ ಕಥೆ ಇಲ್ಲಿದೆ.
Back to Business
Business
November 23, 2026 at 12:13 PM
ಭಾರತದ ಮನೆಮಾತಾದ ಬಿಸ್ಲೇರಿಗೆ ಈಗ FSSAI ಸಂಕಷ್ಟ! 10 ಸಾವಿರ ಕೋಟಿವರೆಗೆ ಬೆಳೆದ ನೀರಿನ ಉದ್ಯಮದ ಯಶಸ್ಸಿನ ಹಿಂದಿನ ಕಥೆ
Asianet Suvarna Business
Excerpt from Asianet Suvarna Business.