ಮೆಟಾ ಎಐ ಮುಖ್ಯಸ್ಥ ಅಲೆಕ್ಸಾಂಡರ್ ವಾಂಗ್, ಕೃತಕ ಬುದ್ಧಿಮತ್ತೆಯು ಸೂಪರ್‌ಇಂಟೆಲಿಜೆನ್ಸ್‌ ಹಂತಕ್ಕೆ ಸಾಗುತ್ತಿರುವುದರ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಮಾನವಕುಲ AI ಮೇಲೆ ನಿಯಂತ್ರಣ ಕಳೆದುಕೊಳ್ಳುವ ಅಪಾಯವಿದ್ದು, ಸಮಾಜದ ಭವಿಷ್ಯವನ್ನು AI ಸಿಸ್ಟಂಗಳಿಗೆ ಒಪ್ಪಿಸಬಾರದು ಎಂದಿದ್ದಾರೆ.