Ramayana Film Controversy: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಬಜೆಟ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯ ವೆಚ್ಚದ ಅಂಕಿಅಂಶಗಳು ಪದೇ ಪದೇ ಬದಲಾಗುತ್ತಿರುವುದು ಸಿನಿಮಾ ವಲಯದ ಗಮನ ಸೆಳೆದಿದೆ.