Soumya Mendon Wedding: ಕನ್ನಡ ಕಿರುತೆರೆಯಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ, ಕೊನೆಯದಾಗಿ ‘ಅಮೃತಧಾರೆ’ ಧಾರಾವಾಹಿಯಲ್ಲಿ ಪೊಲೀಸ್ ಆಗಿ ನಟಿಸಿದ್ದ ನಟಿ ಸೌಮ್ಯ ಮೆಂಡನ್ ಇದೀಗ ಪ್ರೀತಿಸಿದ ಹುಡುಗ ನಟ ಸುವೇದ್ ದಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Back to Entertainment
Entertainment
November 23, 2026 at 11:00 AM
ಕಟೀಲಿನಲ್ಲಿ ‘ಕಸ್ತೂರಿ ನಿವಾಸ’ ನಟನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅಮೃತಧಾರೆ’ ನಟಿ ಸೌಮ್ಯ
Asianet Suvarna Entertainment
Excerpt from Asianet Suvarna Entertainment.