Danger Boys: ಕನ್ನಡದ 'ಅಪಾಯವಿದೆ ಎಚ್ಚರಿಕೆ' ಸಿನಿಮಾ ಇದೀಗ ತೆಲುಗಿನಲ್ಲಿ 'ಡೇಂಜರ್ ಬಾಯ್ಸ್' ಹೆಸರಿನಲ್ಲಿ ಬಿಡುಗಡೆಯಾಗಿ ಹೈದರಾಬಾದ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದು, ತೆಲುಗು ಪ್ರೇಕ್ಷಕರ ಪ್ರೀತಿಗೆ ನಟ ವಿಕಾಶ್ ಉತ್ತಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
November 27, 2026 at 12:23 PM
ಹೈದರಾಬಾದ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ವಿಕಾಶ್ ಉತ್ತಯ್ಯ ಸಿನಿಮಾ! ತೆಲುಗು ಪ್ರೇಕ್ಷಕರ ಮನಗೆದ್ದ 'ಡೇಂಜರ್ ಬಾಯ್ಸ್'
Asianet Suvarna Entertainment
Excerpt from Asianet Suvarna Entertainment.