ರಚಿತಾ ರಾಮ್ ಅವರು ವೇದಿಕೆ ಮೇಲೆ ಇದ್ದಾಗ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ನುಗ್ಗಿದ್ದು, ಆತ ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ್ದಾನೆ. ಕೂಡಲೇ ಬಂದ ಪೊಲೀಸರು ಯುವಕನನ್ನು ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ.