Vidya Balan: ಖ್ಯಾತ ಬಾಲಿವುಡ್ ನಟಿ ವಿದ್ಯಾ ಬಾಲನ್ ರಜನೀಕಾಂತ್ ಅವರ ಜೈಲರ್ 2ನಲ್ಲಿ ಕಾಂತ ಆಗಿ ಮಿಂಚಿದ್ದಾರೆ. ಆ ಸಿನಿಮಾದಲ್ಲಿ ನಟಿಸಿದಾಗಿನಿಂದ ಅವರಿಗೆ ಬರ್ತಿರೋ ಮೆಸೇಜ್, ಕಮೆಂಟ್ಸ್ ಎಲ್ಲವೂ ಒಂದೇ.