ದುಬೈನಿಂದ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕೋ-ಪೈಲಟ್ ವಿಮಾನ ಪತನಕ್ಕೆ ಸಂಚು ನಡೆಸಿದ್ದ. ಮುಖ್ಯ ಪೈಲಟ್‌ಗೆ ಚಾಕು ಇರಿದು ನಿಯಂತ್ರಣ ಕಳೆದುಕೊಳ್ಳುತ್ತಿದ್ದ ವಿಮಾನವನ್ನು ಇಬ್ಬರು 'ಡೆಡ್‌ಹೆಡಿಂಗ್' ಪೈಲಟ್‌ಗಳು ಹಿರೋಯಿಕ್ ಆಗಿ ರಕ್ಷಿಸಿದರು. ಸುಮಾರು 170 ಅಮಾಯಕರ ಪ್ರಾಣ ಉಳಿದದ್ದು ಅವರ ಸಮಯೋಚಿತ ಕಾರ್ಯದಿಂದ.