ಬೆಂಗಳೂರು: ಫಾರ್ಮ್-7 ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಮುಂದುವರಿದಿದೆ. ರಾಜ್ಯಾದ್ಯಂತ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ಡಿಜಿ-ಐಜಿಪಿಯನ್ನು ಬಿಜೆಪಿ ನಿಯೋಗ (BJP Delegation) ಭೇಟಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
Back to Top News
Top
October 3, 2026 at 7:37 AM
ಬಿಜೆಪಿ ನಾಯಕರ ಮೇಲೆ FIR; ಡಿಜಿ-ಐಜಿಪಿ ಭೇಟಿಯಾದ ಬಿಎಸ್ವೈ, ಬಿವೈವಿ, ಅಶೋಕ್ ನಿಯೋಗ
Public TV Kannada
Excerpt from Public TV Kannada.