ಕನ್ನಡ ಚಿತ್ರರಂಗದಿಂದ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸುಂದರಿ ಶ್ರೀನಿಧಿ ಶೆಟ್ಟಿ (Srinidhi Shetty). ಪ್ರಶಾಂತ್ ನೀಲ್-ಯಶ್ ಕಾಂಬೋದಲ್ಲಿ ಮೂಡಿಬಂದ ಕೆಜಿಎಫ್ ಸರಣಿಯ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿ, ಮೊದಲ ಚಿತ್ರದಲ್ಲೇ ದೇಶಾದ್ಯಂತ ಗುರುತಿಸಿಕೊಂಡಿದ್ದರು ಶ್ರೀನಿಧಿ ಶೆಟ್ಟಿ.