ಅಶೋಕ್ ಸೆಲ್ವನ್-ಪ್ರೀತಿ ಮುಕುಂದನ್ ನಟನೆಯ ‘ಅನ್ಬಿಲ್ ಅವನ್’ ಸಿನಿಮಾ ರಿಲೀಸ್ ಆಗಿದೆ. ರೊಮ್ಯಾನ್ಸ್ ಮತ್ತು ನಾಯಕ-ನಾಯಕಿಯ ಕೆಮಿಸ್ಟ್ರಿಗೆ ಮೆಚ್ಚುಗೆ ಸಿಕ್ಕಿದ್ದು, ಆಕ್ಷನ್ ದೃಶ್ಯಗಳು ಊಹಿಸಬಹುದಾದಂತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
Back to Entertainment
Entertainment
October 2, 2026 at 10:48 AM
Anbil Avan: ನೆಮ್ಮದಿಯಾಗಿದ್ದ ಈ ಲವರ್ಸ್ ಬದುಕಿನಲ್ಲಿ ಅದೇನಾಯ್ತು? ಪ್ರಾಣ ಉಳಿಸಿಕೊಳ್ಳಲು ಮಾಡಿದ್ದು ಮಾತ್ರ ಶಾಕಿಂಗ್!
Asianet Suvarna Entertainment
Excerpt from Asianet Suvarna Entertainment.