‘ಸ್ಟೋರಿ ಕೇಳಲು ಅವರು ಉಳಿದುಕೊಂಡ ಗೆಸ್ಟ್‌ ಹೌಸ್‌ಗೆ ಹೋಗಿದ್ದೆ. ಆ ಸ್ಟಾರ್ ಡೈರೆಕ್ಟೆರ್ ಡ್ರಿಂಕ್ಸ್ ಮಾಡುತ್ತ ಕುಳಿತಿದ್ದರು. ಆಗ ನಾನು ಓಡಿ ಬಂದೆ. ಆದರೆ ಆತ ಮಧ್ಯರಾತ್ರಿ ನನ್ನ ರೂಮ್‌ಗೆ ಬಂದು ಬಾಗಿಲು ಬಡಿದಿದ್ದ.. ನಾನು ಬಾಗಿಲು ತಗೆದಾಗ..’ ಸ್ವರಾ ಭಾಸ್ಕರ್ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.