ಗೋಲ್ಡನ್ ಸ್ಟಾರ್ ಗಣೇಶ್ ಬೃಂದಾವಿಹಾರಿ ಚಿತ್ರ ಮಾಡಿದ್ದಾರೆ. ಈ ಚಿತ್ರ ರಿಲೀಸ್ ಮುಂಚೇನೆ ಶ್ರೀ ಕೃಷ್ಣನ ಬೃಂದಾವನಕ್ಕೂ ಭೇಟಿ ಕೊಟ್ಟಿದ್ದಾರೆ. ಗೋವರ್ಧನಗಿರಿಗೂ ಹೋಗಿ ಬಂದಿದ್ದಾರೆ. ಈ ವಿಶೇಷ ಯಾತ್ರೆಯ ಅನುಭವದ ಕುರಿತು ಒಂದಷ್ಟು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Back to Entertainment
Entertainment
October 3, 2026 at 6:40 AM
Golden Star Ganesh: "ಪ್ರತಿ ಹೆಜ್ಜೆಯಲ್ಲೂ ಶ್ರೀಕೃಷ್ಣನ ಸ್ಮರಣೆ"; ಬೃಂದಾವನ ವಿಶೇಷ ಅನುಭವ ಹಂಚಿಕೊಂಡ ಗೋಲ್ಡನ್ ಸ್ಟಾರ್
News18 Kannada Entertainment
Excerpt from News18 Kannada Entertainment.