ನವದೆಹಲಿ: ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿವೆ. ದೆಹಲಿ ಹೈಕೋರ್ಟ್ ಆದೇಶದ ನಡುವೆಯೂ, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಅಧ್ಯಕ್ಷೆ ನೇಹಾ ಬೋರಾ ಅವರು ಪೊಲೀಸರು ನೀಡಿರುವ ಶಾಂತಿ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
Back to Top News
Top
October 24, 2026 at 11:49 AM
\"ಸರ್ಕಾರವನ್ನ ಪ್ರಶ್ನಿಸದಿರುವುದೇ ಶಾಂತಿಯೇ?\" ಪೊಲೀಸರ ಶಾಂತಿ ಪತ್ರಕ್ಕೆ ಸಹಿ ಹಾಕಲು ನೇಹಾ ಬೋರಾ ನಕಾರ
Oneindia Kannada
Excerpt from Oneindia Kannada.