ಸೀರೆ ಅಥವಾ ಲೆಹೆಂಗಾ ಉಟ್ಟಾಗ ಸ್ವಲ್ಪ ಹೆವಿ ಜುಮುಕಿ ಹಾಕಿಕೊಂಡರೆ ನಿಮ್ಮ ಲುಕ್ ಸೂಪರ್ ಆಗಿರುತ್ತದೆ. ಆದರೆ, ಸಾಮಾನ್ಯ ಜುಮುಕಿಗಳ ಬದಲು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುವ ಈ ಇಯರ್ ಕಫ್ ಜುಮುಕಿಗಳನ್ನು ಒಮ್ಮೆ ಟ್ರೈ ಮಾಡಿ. ಇದು ನಿಮಗೆ ಸ್ಪೆಷಲ್ ಲುಕ್ ನೀಡುತ್ತದೆ.
Back to Lifestyle
Lifestyle
September 29, 2026 at 10:48 AM
ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಇಯರ್ ಕಫ್ ಜುಮುಕಿ ಡಿಸೈನ್ಸ್ಗಳಿವು!
Asianet Suvarna Lifestyle
Excerpt from Asianet Suvarna Lifestyle.