ದಾಳಿಂಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ತಯಾರಿಸಿ ಕುಡಿಯಲಾಗುತ್ತದೆ. ಇದನ್ನು ಹಿಂದಿನಕಾಲದಿಂದಲೂ ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸುವುದರಿಂದ ದೇಹ ಮನಸ್ಸಿಗೆ ಆರಾಮ ಸಿಗುತ್ತದೆ ಎಂದು ಹೇಳಲಾಗುತ್ತದೆ. ಜೀರ್ಣಕ್ರಿಯೆ, ಗ್ಯಾಸ್, ಶೀತ ಮತ್ತು ಕೆಮ್ಮಿನಲ್ಲೂ ಬಳಸುವ ಪದ್ಧತಿಯಿದೆ.