ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIRಗ) ಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿರುವ ನಟ ಪ್ರಕಾಶ್ ರಾಜ್ ಅವರು ಇಂದು ತುಮಕೂರಿನ ಎನ್‌.ಆರ್. ಕಾಲೋನಿಗೆ ಭೇಟಿ ನೀಡಿದರು. ಗಣತಿ ನಮೂನೆ ನಾಗರಿಕರ ಕೈ ಸೇರಿಲ್ಲ. ಆದರೆ ರಾಜ್ಯ ಚುನಾವಣಾ ಆಯುಕ್ತರು ಈ ಬಗ್ಗೆ ನೀಡಿದ ಹೇಳಿಕೆಗಳು ಸುಳ್ಳೆಂದು ತಿಳಿಯುತ್ತದೆ. ಇದಕ್ಕೆಲ್ಲ ಯಾರು ಜವಾಬ್ದಾರರು, ಬೂತ್ ಮಟ್ಟದ