ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ‘ಮೊಟ್ಟೆ ದಾಳಿ’ ನಡೆದಿದೆ. ಶನಿವಾರ ಹೂಗ್ಲಿಯಲ್ಲಿ ಗುಂಪೊಂದು ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ ಬಣದ ಶಾಸಕ ಕುನಾಲ್ ಘೋಷ್ (Kunal Ghosh) ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಎಸೆದಿದೆ.
Back to Top News
Top
September 26, 2026 at 12:31 PM
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಣದ ಶಾಸಕನ ಕಾರಿನ ಮೇಲೆ ಮೊಟ್ಟೆ, ಕಲ್ಲೆಸೆತ
Public TV Kannada
Excerpt from Public TV Kannada.