ತುಮಕೂರು: ಈ ಬಾರಿ ಮೈಸೂರು ದಸರಾದಲ್ಲಿ (Mysuru Dasara) ತುಮಕೂರು (Tumakuru) ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಕೊಕ್ ಕೊಡಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ದಸರಾ ಸ್ತಬ್ಧಚಿತ್ರ ಸಮಿತಿ ರಾಜ್ಯದ ಪ್ರತಿ ಜಿಲ್ಲೆಯಿಂದ ಟ್ಯಾಬ್ಲೊಗಳನ್ನು ಆಹ್ವಾನಿಸಿತ್ತು. ಅದರಲ್ಲಿ 15 ಜಿಲ್ಲೆಯ ಟ್ಯಾಬ್ಲೊಗಳನ್ನು ಮಾತ್ರ ಆಯ್ಕೆಮಾಡಿಕೊಂಡಿದೆ.
Back to Top News
Top
September 24, 2026 at 2:24 PM
ಮೈಸೂರು ದಸರಾದಲ್ಲಿ ತುಮಕೂರು ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಕೊಕ್
Public TV Kannada
Excerpt from Public TV Kannada.