ನವದೆಹಲಿ: ದಸರಾ, ದೀಪಾವಳಿ ವೇಳೆ ಸಕ್ಕರೆ (Sugar) ಬೆಲೆ ಕೈಗೆಟಕುವ ದರದಲ್ಲಿಡಲು ಸರ್ಕಾರ ಬದ್ಧವಾಗಿದೆ ಎಂದು ಭಾರತದ ಸಕ್ಕರೆ ಉತ್ಪಾದಕರ ಅಸೋಸಿಯೇಷನ್ ತಿಳಿಸಿದೆ. ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ಸಕ್ಕರೆಯು ಸಮಂಜಸವಾದ ದರದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸಕ್ಕರೆ ಉದ್ಯಮವು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಸೋಸಿಯೇಷನ್…