ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ರರಾದ ಯಾತ್ರಾ ಮತ್ತು ಲಿಂಗಾ ಬಗ್ಗೆ ನಟ ಧನುಷ್ ಭಾವುಕವಾಗಿ ಮಾತನಾಡಿದ್ದಾರೆ. ನನ್ನಂತೆಯೇ ನನ್ನ ಮಕ್ಕಳೂ ನಾಚಿಕೆ ಸ್ವಭಾವದವರು. ಅವರು ನನಗಿಂತ ಹತ್ತು ಪಟ್ಟು ದೊಡ್ಡವರಾಗಬೇಕು.