ಕ್ರಶ್ ಬಗ್ಗೆ ಕೇಳಿದ ಪ್ರಶ್ನೆಗೆ ‘ನನ್ನ ಜೀವನವೇ ಕ್ರಶ್ ಆಗಿದೆ’ ಎಂದು ತಮಾಷೆಯಾಗಿ ಉತ್ತರಿಸಿದ ನಟಿ ಮೀನಾಕ್ಷಿ ಚೌಧರಿ ಮಾತು ವೈರಲ್ ಆಗಿದೆ. ‘ವೃಷಕರ್ಮ’ ಚಿತ್ರದ ಪ್ರಚಾರದ ವೇಳೆ ಪ್ರೀತಿ, ಬ್ರೇಕಪ್ ಬಗ್ಗೆಯೂ ಮಾತನಾಡಿದ್ದಾರೆ.
Back to Entertainment
Entertainment
November 23, 2026 at 1:17 PM
'ಪ್ರೀತಿಯಲ್ಲಿ ಬೀಳುವುದೂ ಎಷ್ಟು ಕಷ್ಟವೋ, ಬ್ರೇಕಪ್ ಕೂಡ ಅಷ್ಟೇ': ನಟಿ ಮೀನಾಕ್ಷಿ ಪಂಚ್!
Asianet Suvarna Entertainment
Excerpt from Asianet Suvarna Entertainment.