• ಮೊದಲ ಇನ್ನಿಂಗ್ಸ್‌ನಲ್ಲಿ 720 ರನ್ ಕಲೆಹಾಕಿ 352 ರನ್‌ಗಳ ಬೃಹತ್ ಮುನ್ನಡೆ ಪಡೆದಿದ್ದರೂ, ಐದನೇ ದಿನದಾಟದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
Back to Sports
Sports
November 23, 2026 at 9:44 AM
720 ರನ್ ಗಳಿಸಿ 352 ರನ್ ಮುನ್ನಡೆ ಪಡೆದರೂ ಭಾರತಕ್ಕೆ ದಕ್ಕದ ಗೆಲುವು! ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ
News18 Kannada Sports
Excerpt from News18 Kannada Sports.