ಪಾಕಿಸ್ತಾನ 'ಎ' ವಿರುದ್ಧದ ಸೋಲಿನ ಬಳಿಕ ಭಾರತ 'ಎ' ನಾಯಕ ತಿಲಕ್ ವರ್ಮಾ ಅವರ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಕಟುವಾಗಿ ಟೀಕಿಸಿದ್ದಾರೆ. ಪಂದ್ಯದ ಸಂಪೂರ್ಣ ವರದಿ ಇಲ್ಲಿದೆ.