Agri Welfare Portal Launch: ದೇಶದ ರೈತರಿಗಾಗಿ ಕೇಂದ್ರ ಸರ್ಕಾರ ಮಹತ್ವಪೂರ್ಣ ಮತ್ತು ರೈತರನ್ನು ಡಿಜಿಟಲ್ ಮೂಲಕ ಸಬಲೀಕರಣಗೊಳಿಸಲು ಎಲ್ಲಾ ಸಚಿವಾಲಯದ ಸೇವೆಗಳು ಒಂದೇ ವೇದಿಕೆಯಡಿ ಲಭ್ಯವಾಗುವಂತೆ ಮಾಡಲು 'ಕೃಷಿ ಕಲ್ಯಾಣ ಪೋರ್ಟಲ್ (Agri Welfare Portal) ಅನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಪಾರದರ್ಶಕ ಸೇವೆ ಪಡೆಯುವುದು ಹೇಗೆ?