ನವದೆಹಲಿ: ಪದೇ ಪದೇ ಪ್ರತಿಭಟನೆಗೆ ಕರೆ ನೀಡಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ಬಾಂಡ್‌ ಷರತ್ತು ಉಲ್ಲಂಘಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಅಶುತೋಷ್ ರಾಂಕಾ (Ashutosh Ranka) ಮತ್ತು ಸೌರವ್ ದಾಸ್(Sourav Das) ಅವರ ನ್ಯಾಯಾಂಗ ಬಂಧನವನ್ನು (JC) ಅಕ್ಟೋಬರ್ 21 ರವರೆಗೆ ವಿಸ್ತರಿಸಿ ನವದೆಹಲಿ ಜಿಲ್ಲೆಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯ ವಿಶೇಷ…