ಮುಂಬೈ: ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ (Boy) ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ (Maharashtra) ವಸೈನಲ್ಲಿ (Vasai) ನಡೆದಿದೆ. ವಸೈನ ನಾಯಗಾಂವ್ ಪೂರ್ವದಲ್ಲಿರುವ ನವ್ಕಾರ್ ಟವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಮಿಲಿಟ್ (6) ಮೃತಪಟ್ಟ ಬಾಲಕ.
Back to Top News
Top
November 25, 2026 at 12:05 PM
ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ ಸಾವು
Public TV Kannada
Excerpt from Public TV Kannada.