ಮುಂಬೈ: ಚಿನ್ನ(Gold) ಮತ್ತು ಬೆಳ್ಳಿ ದರಗಳಲ್ಲಿ(Silver Price) ಮತ್ತೆ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 3,220 ಇಳಿಕೆಯಾಗಿದ್ದರೆ, ಬೆಳ್ಳಿ ದರ ಪ್ರತಿ ಕೆ.ಜಿ.ಗೆ 10 ಸಾವಿರ ರೂ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ(MCX) ಡಿಸೆಂಬರ್‌ ಚಿನ್ನದ ಫ್ಯೂಚರ್‌ 2,626 ರೂ. ಇಳಿಕೆಯಾಗಿದ್ದರೆ ಬೆಳ್ಳಿ ಫ್ಯೂಚರ್‌ 5,713 ರೂ. ಇಳಿದಿದೆ.