ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಪ್ರಸ್ತಕ ಶೈಕ್ಷಣಿಕ ವರ್ಷ 2026-2027ರ ಸಾಲಿನ ದ್ವಿತೀಯ ಪಿಯುಸಿ (2nd PUC Exam Time Table 2026 2027) ಪರೀಕ್ಷೆ-1 ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಾರ, 2027 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿವೆ.
Back to Top News
Top
October 29, 2026 at 9:24 AM
2nd PUC Exam Time Table 2027: ಪಿಯುಸಿ ವಿದ್ಯಾಥಿಗಳಿಗೆ ಮಹತ್ವದ ಸುದ್ದಿ, ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
Oneindia Kannada
Excerpt from Oneindia Kannada.