– ಸೀಜ್ ಆದ ಧಾನ್ಯ, ಸಿಲಿಂಡರ್, ಪೆಟ್ರೋಲ್‌ಗಳ ಒಟ್ಟು ಬೆಲೆ ಸುಮಾರು 10 ಕೋಟಿ ರೂ. ಬೆಂಗಳೂರು: ಪಡಿತರ ಕಳ್ಳ ಸಾಗಣೆ ವಿರುದ್ಧ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 215 ಜನರನ್ನು ಅರೆಸ್ಟ್ ಮಾಡಿದ್ದಾರೆ.
Back to Top News
Top
October 29, 2026 at 10:10 AM
3 ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ವಶಕ್ಕೆ – ಕಳ್ಳ ಸಾಗಣೆ ಮಾಡುತ್ತಿದ್ದ 215 ಜನ ಅರೆಸ್ಟ್
Public TV Kannada
Excerpt from Public TV Kannada.