ಭಾರತೀಯ ಇತಿಹಾಸಗಳಲ್ಲಿ ರಾಮಾಯಣಕ್ಕೆ (Ramayana Film) ಒಂದು ವಿಶೇಷ ಸ್ಥಾನವಿದೆ. ರಾಮಾಯಣವನ್ನು ಆಧರಿಸಿ ಇಲ್ಲಿಯವರೆಗೆ ಅನೇಕ ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಕೆಲವು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವು ವಿಫಲವಾಗಿವೆ.