ನಟಿ ರಮಿಕಾ ಶಿವು ಇದೀಗ ಹಿರಿತೆರೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಶೇಡ್‌ಗಳನ್ನು ಹೊಂದಿರುವ ‘ವಸಂತ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
October 7, 2026 at 2:58 PM
‘ಪ್ರೇಮದ ಊರಲಿ’ ಬಳಿಕ ರಮಿಕಾ ಶಿವುಗೆ ಹೆಚ್ಚಿದ ಬೇಡಿಕೆ: ‘ವಸಂತ’ ಪಾತ್ರಕ್ಕೆ ಭಾರೀ ಮೆಚ್ಚುಗೆ
Asianet Suvarna Entertainment
Excerpt from Asianet Suvarna Entertainment.