ಚೆನ್ನೈ: ಒಂದು ಕಡೆ ಹೊಸೂರು ವರೆಗಿನ ಮೆಟ್ರೋ ವಿಸ್ತರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಸಿಎಂ ವಿಜಯ್‌, ಬೊಮ್ಮಸಂಧ್ರವರೆಗಿನ ಮೆಟ್ರೋ ವಿಸ್ತರಣೆಗೆ ಪ್ರಧಾನಿ ಮೋದಿ (PM Modi) ಬಳಿ ಮನವಿ ಮಾಡಿದ್ದಾರೆ. ಇಂದು ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಮೆಟ್ರೋ ರೈಲು ಯೋಜನೆಯ 2ನೇ ಹಂತದ ಪೂರಣಮಲ್ಲಿ-ವಡಪಳನಿ ಮಾರ್ಗವನ್ನ ಊದ್ಘಾಟಿಸಿದರು.