– ಕೊನೇ ಓವರ್‌ನಲ್ಲಿ 22 ರನ್ ಚಚ್ಚಿಸಿಕೊಂಡ ಅಕ್ಷರ್ ಪಟೇಲ್ ಇಂದೋರ್: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ 14 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿಗೆ ಇನ್ನೊಂದು ಪಂದ್ಯ ಗೆಲ್ಲಬೇಕಿದೆ.
Back to Top News
Top
October 11, 2026 at 5:15 PM
ಭಾರತದ ಆಲ್ರೌಂಡ್ ಆಟಕ್ಕೆ ಒಲಿದ ಜಯ – ಸರಣಿ ಗೆಲುವಿಗೆ ಇನ್ನೊಂದೇ ಹೆಜ್ಜೆ; ಹೋರಾಡಿ ಸೋತ ವಿಂಡೀಸ್
Public TV Kannada
Excerpt from Public TV Kannada.