– ‘ವೋಟ್‌ ಚೋರಿ’, SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಂಡಿ ಒಕ್ಕೂಟ ಸಜ್ಜು – ಮನವಿ ಕೊಡೋ ಬದಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸಿಜೆಐ ಸೂಚನೆ ನವದೆಹಲಿ: ‘ವೋಟ್‌ ಚೋರಿ’ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ತಮ್ಮ ಆಕ್ಷೇಪಣೆ ತಿಳಿಸಲು ಅನುಮತಿ ಕೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ…