Aishwarya Arjun: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಿರಿಯ ಮಗಳ ಇಟಲಿ ಮದುವೆ ಫೋಟೋಗಳಲ್ಲಿ ಹಿರಿಯ ಅಳಿಯ ಉಮಾಪತಿ ರಾಮಯ್ಯ ಕಾಣಿಸದೇ ಇರುವುದು, ತಾರಾ ಜೋಡಿಯ ಡಿವೋರ್ಸ್ ವದಂತಿಗೆ ನಾಂದಿ ಹಾಡಿತ್ತು. ಆದರೆ, ಈ ಬೆನ್ನಲ್ಲೇ ನಟ ತಂಬಿ ರಾಮಯ್ಯ ಮೌನ ಮುರಿದಿದ್ದು, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಿಡಿಕಾರುತ್ತಲೇ ಮಗ-ಸೊಸೆಯ ಸಂಸಾರದ ಅಸಲಿ ಸತ್ಯವನ್ನು…