‘ರಾಮಾಯಣ’ ಕತೆಯನ್ನು ಇಷ್ಟು ಅದ್ಧೂರಿಯಾಗಿ ಎಂದಿಗೂ ನೋಡಿರಲಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಯಶ್ ಅವರ ನಟನೆಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರ ನಟನೆಯ ಬಗ್ಗೆ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ. ಭರಪೂರ ಪ್ರಶಂಸೆಗಳು ಯಶ್ ನಟನೆಗೆ ವ್ಯಕ್ತವಾಗುತ್ತಿದೆ.