ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಜಾಗತಿಕ ಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸುವಂತೆ ಮಾಡಿದ ವಿರಾಟ್ ಕೊಹ್ಲಿ ಅವರ ಅಕಾಲಿಕ ಟೆಸ್ಟ್ ನಿವೃತ್ತಿಯ ಹಿಂದಿನ ಅಸಲಿ ರಹಸ್ಯ ಈಗ ಕೊನೆಗೂ ಹೊರಬಿದ್ದಿದೆ. ಕೇವಲ ವೈಯಕ್ತಿಕ ಫಾರ್ಮ್ ಕೊರತೆಯಿಂದಲೇ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು ಎಂದು ನಂಬಿದ್ದ ಕ್ರಿಕೆಟ್ ಜಗತ್ತಿಗೆ, ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರ ಸ್ಫೋಟಕ…