ಗುರಿ ಒಂದೇ, ಅದು ಬಂಗಾರ ಮತ್ತು ವಿಶ್ವ ದಾಖಲೆ! 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕಾಂಪೌಂಡ್ ಆರ್ಚರಿ ತಂಡ ಇದನ್ನು ನಿಜ ಮಾಡಿ ತೋರಿಸಿದೆ. ಫೈನಲ್‌ನಲ್ಲಿ ಚೀನಾವನ್ನು ಮಣಿಸಿ ಚಿನ್ನದ ಮುಕುಟ ಧರಿಸಿದ ಭಾರತದ ಹೆಮ್ಮೆಯ ತಾರೆಯರು, 238 ಅಂಕ ಗಳಿಸುವ ಮೂಲಕ ಇತಿಹಾಸ ಪ್ರಸಿದ್ಧ ವಿಶ್ವ ದಾಖಲೆಯನ್ನು ಸಮಗಟ್ಟಿದ್ದಾರೆ.
Back to Sports
Sports
September 30, 2026 at 3:45 AM
ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ಬಿಲ್ಲುಗಾರ್ತಿಯರು!
TV9 Kannada
Excerpt from TV9 Kannada.