ಮಾಡರ್ನ್ ಕವಿ ಮಂಜ್ಯಾ ಮತ್ತೆ ಮನೆ ಒಳಗೆ ಹೋಗಿದ್ದಾರೆ. ಮನೆ ಒಳಗೆ ಹೋದ ಮೊದಲ ದಿನವೇ ಇಡೀ ಮನೆಯಲ್ಲಿ ಕಸ ಸುರಿದಿದ್ದಾರೆ. ಇದನ್ನ ನೋಡಿ ಮನೆಯ ಸದಸ್ಯರು ಫುಲ್ ಶಾಕ್ ಆಗಿದ್ದಾರೆ. ಇನ್ನು ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.