ಈಗಾಗಲೇ ಕನ್ನಡತಿ ಶ್ರೀಲೀಲಾ ಮತ್ತು ಬಹುಭಾಷಾ ನಟಿ ನಯನತಾರಾ ಚಿತ್ರದ ಭಾಗವಾಗಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಟಾಲಿವುಡ್‌ನ ಜನಪ್ರಿಯ ನಟ ರಾಮ್ ಪೋತಿನೇನಿ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.