ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 17ರಂದು ಐದನೇ ಹಾಗೂ ಅಂತಿಮ T20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸರಣಿಯು 2-2 ರಲ್ಲಿ ಸಮಬಲಗೊಂಡಿದ್ದು, ಉಭಯ ತಂಡಗಳು ಸರಣಿ ಗೆಲ್ಲುವ ವಿಶ್ವಾಸದಲ್ಲಿವೆ.
Back to Sports
Sports
October 17, 2026 at 1:26 PM
ಭಾರತ vs ವೆಸ್ಟ್ ಇಂಡೀಸ್ 5ನೇ T20: ಟಾಸ್ ಗೆದ್ದವರು ಯಾರು? ಆಡುವ 11ರ ಬಳಗ ಬಹಿರಂಗ
MyKhel Kannada
Excerpt from MyKhel Kannada.