ಲವ್ಲಿ ಸ್ಟಾರ್ ಪ್ರೇಮ್ ಕೃಷಿ ಆರಂಭಿಸಿದರೇ? ಪತ್ನಿ ಜ್ಯೋತಿ ಅವರು ಸಾಥ್ ಕೊಟ್ಟರೇ? ಈಗೊಂದು ಇವರ ಲವ್ಲಿ ವಿಡಿಯೋ ಅದನ್ನೆ ಹೇಳ್ತಿದೆ. ಈ ಒಂದು ಒಲವಿನ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನ ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.