ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಪ್ರತಿಭಾವಂತ ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ 'ದಿ ಪ್ಯಾರಡೈಸ್' ಆಕ್ಷನ್ ಡ್ರಾಮಾ ಸಿನಿಮಾವು ಅಕ್ಟೋಬರ್ 22ರಂದು ಖ್ಯಾತ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
Back to Entertainment
Entertainment
October 19, 2026 at 9:19 AM
ಥಿಯೇಟರ್ನಲ್ಲಿ ರಿಲೀಸ್ ಆದ ತಿಂಗಳೊಳಗೆ ಒಟಿಟಿಗೆ ಕಾಲಿಟ್ಟ ‘ಪ್ಯಾರಡೈಸ್’ ಸಿನಿಮಾ
TV9 Kannada
Excerpt from TV9 Kannada.