– ʻಬೇಟಿ ಬಚಾವೋʼ ಬಿಹಾರಕ್ಕೆ ಸಂಬಂಧಿಸಿಲ್ವಾ? ಅಂತ ವಿಪಕ್ಷಗಳು ಕಿಡಿ ಬಿಹಾರ: ಬಿಹಾರದ ಬಂಕಾ ಜಿಲ್ಲೆಯ ಮಂದಾರ್ ಹಿಲ್‌ನಲ್ಲಿ ಯುವಕರ ಗುಂಪೊಂದು ಬಾಲಕಿಗೆ (Bihar Minor Girl) ಕಿರುಕುಳ ನೀಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.