ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಆಡಿದ ನಾಲ್ಕು ಹೆಣ್ಣುಮಕ್ಕಳು ಎಂಬ ಮಾತು ಹೊಸ ವಿವಾದಕ್ಕೆ ಕಾರಣವಾಗಿದೆ. ಗಾನವಿ, ಸೌಂದರ್ಯಾ ಮತ್ತು ಆಸಿಯಾ ಮಾತ್ರ ಇರುವಾಗ ಗಗನ್ ಹೀಗೆ ಹೇಳಿದ್ದಕ್ಕೆ ನೆಟ್ಟಿಗರು ನಾನಾ ರೀತಿ ವಾದ ಮಂಡಿಸುತ್ತಿದ್ದಾರೆ. ಯಶಸ್ ಕುರಿತು ಈ ಮಾತು ಬಂದಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ವೀಕೆಂಡ್‌ನಲ್ಲಿ ಇದು ಚರ್ಚೆಯಾಗಲಿ ಎಂಬುದು ಒತ್ತಾಯ.