ನಟ ರವಿ ಮೋಹನ್ ಪತ್ನಿ ನಟನ ಈಗಿನ ಗರ್ಲ್​ಫ್ರೆಂಡ್​ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಕೆನಿಶಾ ವಿರುದ್ಧ ಆರತಿ ಮಾನನಷ್ಟು ಮೊಕದ್ದಮೆ ಹೂಡಿದ್ದು ಮದ್ರಾಸ್ ಹೈಕೋರ್ಟ್ ಕೋರ್ಟ್ ಮುಂದೆ ಹಾಜರಾಗಲು ಆದೇಶಿಸಿದೆ.