ತಮಿಳುನಾಡಿನಲ್ಲಿ ಜೈಲರ್ 2 ಸಿನಿಮಾದ ಟಿಕೆಟ್‌ಗಳನ್ನು ಉಚಿತವಾಗಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ನಾಯಕಿಯೊಬ್ಬರು ಘೋಷಿಸಿದ್ದಾರೆ. ಇದಕ್ಕಾಗಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ಜನರಿಗೆ ಒಂದು ಸಣ್ಣ ಷರತ್ತನ್ನು ಸಹ ವಿಧಿಸಿದ್ದಾರೆ. ಇದು ಆಡಳಿತರೂಢ ತಮಿಳಗ ವೆಟ್ರಿ ಕಳಗಂ (TVK); ವಿಜಯ್‌ಗೆ ಭಾರೀ ಮುಜುಗರವನ್ನುಂಟು ಮಾಡಿದೆ.
Back to Top News
Top
October 22, 2026 at 12:18 PM
Free Jailer 2 Tickets: ರಜನೀಕಾತ್ ಸಿನಿಮಾಗೆ ಫ್ರೀ ಟಿಕೆಟ್: ಟಿವಿಕೆಗೆ AIADMK ನಾಯಕಿಯಿಂದ ಬಿಗ್ ಶಾಕ್!
Oneindia Kannada
Excerpt from Oneindia Kannada.