ಜಾಗತಿಕ ಡೆನಿಮ್ ಬ್ರ್ಯಾಂಡ್ ಪೆಪೆ ಜೀನ್ಸ್ ಲಂಡನ್, ಬೆಂಗಳೂರಿನಲ್ಲಿ ಏಕಕಾಲಕ್ಕೆ ಮೂರು ನೂತನ ಮಳಿಗೆಗಳನ್ನು ಆರಂಭಿಸಿದೆ. ವೈಟ್‌ಫೀಲ್ಡ್, ಇಂದಿರಾನಗರ ಮತ್ತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಮಳಿಗೆಗಳು ಕಾರ್ಯಾರಂಭ ಮಾಡಿವೆ. ಮುಂದಿನ 18 ತಿಂಗಳಲ್ಲಿ ದೇಶಾದ್ಯಂತ 100 ಹೊಸ ಮಳಿಗೆಗಳನ್ನು ತೆರೆಯುವ ಗುರಿಯನ್ನು ಸಂಸ್ಥೆ ಹೊಂದಿದೆ.