ಎಲ್​​ಪಿಜಿ ಗ್ಯಾಸ್​ ಗ್ರಾಹಕರೇ ಇದೀಗ ನೀವು ಹೆಚ್ಚು ಎಚ್ಚರಿಕೆ ಇಂದ ಇರಬೇಕಾದ ಪರಿಸ್ಥಿತಿ ಬಂದಿದೆ. ನಿಮ್ಮ ಮನೆಗೆ ತರುಸುವ ಸಿಲಿಂಡರ್‌ನಲ್ಲಿ ಕಡಿಮೆ ಗ್ಯಾಸ್ ಇರಬಹುದು ಹುಷಾರ್ ಆಗಿರಿ. ಸಿಲಿಂಡರ್‌ನಲ್ಲಿ ಗ್ಯಾಸ್ ಕಡಿಮೆ ಇರೋದನ್ನು ಆಹಾರ ಇಲಾಖೆ ಪತ್ತೆ ಮಾಡಿದೆ.